Congratulations sir . ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿಯನ್ನು ಪಡೆದಿರುವ ತಮಗೆ ಹೃತ್ಪೂರ್ವಕ ವಾದಂತಹ ಅಭಿನಂದನೆಗಳು ಸರ್ ತಮ್ಮ ರಸಪ್ರಶ್ನೆ ಕಾರ್ಯಕ್ರಮ ಗಣಿತ ಬೋಧನಾ ಕಾರ್ಯಕ್ರಮ ಹಾಗೂ ವಿಶೇಷ ಬೋಧನಾ ಕೌಶಲಗಳನ್ನು ಹೊಂದಿರುವ ತಾವುಗಳು ಜಿಲ್ಲಾ ಪ್ರಶಸ್ತಿಗೆ ಆಯ್ಕೆ ಯಾಗಿರುವುದು ನಮ್ಮ ಹೆಮ್ಮೆಯ ವಿಷಯ. ತಮ್ಮ ಇಂತಹ ವಿನೂತನ ಕಾರ್ಯಗಳು ಮುಂದುವರೆಯಲಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ನಿಮಗೆ ಮತ್ತೊಮ್ಮೆ ಋತು ಹೃದಯಪೂರ್ವಕ ಅಭಿನಂದನೆಗಳು🙏💐🌹🙏

ReplyDeleteಅಭಿನಂದನೆಗಳು ಸರ್. ಶುಭವಾಗಲಿ 🥰
ReplyDeleteHalesha
ReplyDelete